Player FM - Internet Radio Done Right
Checked 12M ago
Ajouté il y a trois ans
Вміст надано Bharath. Весь вміст подкастів, включаючи епізоди, графіку та описи подкастів, завантажується та надається безпосередньо компанією Bharath або його партнером по платформі подкастів. Якщо ви вважаєте, що хтось використовує ваш захищений авторським правом твір без вашого дозволу, ви можете виконати процедуру, описану тут https://uk.player.fm/legal.
Player FM - додаток Podcast
Переходьте в офлайн за допомогою програми Player FM !
Переходьте в офлайн за допомогою програми Player FM !
Cricket Kannada
Відзначити всі (не)відтворені ...
Manage series 3182103
Вміст надано Bharath. Весь вміст подкастів, включаючи епізоди, графіку та описи подкастів, завантажується та надається безпосередньо компанією Bharath або його партнером по платформі подкастів. Якщо ви вважаєте, що хтось використовує ваш захищений авторським правом твір без вашого дозволу, ви можете виконати процедуру, описану тут https://uk.player.fm/legal.
ಕನ್ನಡದಲ್ಲಿ ಕ್ರಿಕೆಟ್ ಬಗ್ಗೆ ಮಾತುಕತೆ, ಹರಟೆ, ಸಂವಾದ ಇನ್ನು ನಿಮಗೆ ಇಷ್ಟ ಬಂದ ಹಾಗೆ ಕರೆಯಬಹುದು....
…
continue reading
25 епізодів
Відзначити всі (не)відтворені ...
Manage series 3182103
Вміст надано Bharath. Весь вміст подкастів, включаючи епізоди, графіку та описи подкастів, завантажується та надається безпосередньо компанією Bharath або його партнером по платформі подкастів. Якщо ви вважаєте, що хтось використовує ваш захищений авторським правом твір без вашого дозволу, ви можете виконати процедуру, описану тут https://uk.player.fm/legal.
ಕನ್ನಡದಲ್ಲಿ ಕ್ರಿಕೆಟ್ ಬಗ್ಗೆ ಮಾತುಕತೆ, ಹರಟೆ, ಸಂವಾದ ಇನ್ನು ನಿಮಗೆ ಇಷ್ಟ ಬಂದ ಹಾಗೆ ಕರೆಯಬಹುದು....
…
continue reading
25 епізодів
Tous les épisodes
×ಈ ಬಾರಿಯ ಐಪಿಎಲ್ ನ 50 ಪಂದ್ಯಗಳು ಈಗಾಗಲೇ ಮುಗಿದಿವೆ. ಆದರೂ ಕೂಡ ಪ್ಲೇ ಆಫ್ ಗೆ ಎಂಟ್ರಿ ಕೊಡೋ 4 ಟೀಮ್ ಗಳು ಯಾವುದು ಅಂತ ಪಕ್ಕಾ ಆಗಿಲ್ಲ. ಮುಂಬೈ ಇಂಡಿಯನ್ಸ್ ಒಂದು ತಂಡ ಮಾತ್ರ ಕ್ವಾಲಿಫೈ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಟಾಟಾ ಬಾಯ್ ಬಾಯ್ ಅಂತ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ದಾರಿ ಕಂಡುಕೊಳ್ತಾರಾ ? ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಆದ್ರೂ ಪ್ಲೇ ಆಫ್ ಗೆ ಎಂಟ್ರಿ ಕೊಡ್ತಾರ ? ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆ ಕ್ಷಣದಲ್ಲಿ ಒಳಗೆ ಬರ್ತಾರ ? ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮದ್ಯೆ ಇರೋದು ನಾಕೌಟ್ ಮ್ಯಾಚ್... ಸನ್ ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಗೆ ಬರಬೇಕು ಅಂದ್ರೆ ಯಾರೆಲ್ಲಾ ಸೋಲ್ಬೇಕು ? ಸಿಕ್ಕಾ ಪಟ್ಟೆ calculations ಕಣ್ರೀ...ಈ podcast ಕೇಳಿ.. Complete details ಸಿಗುತ್ತೆ 😊😊…
ಐಪಿಎಲ್ 2020ರಲ್ಲಿ 40 ಮ್ಯಾಚ್ ಗಳು ಮುಗಿದಿವೆ. ಮೂರು ಟೀಮ್ ಗಳು ಪಕ್ಕಾ ಪ್ಲೇ ಆಫ್ ಗೆ ಅಂತ ಫಿಕ್ಸ್ ಆಗಿವೆ. ಎರಡು ಟೀಮ್ ಗಳು ಟಾಟಾ ಬಾಯ್ ಬಾಯ್ ಅಂತ ಹೇಳಿ ಆಗಿವೆ. ಆದರೂ ಇದು ಕ್ರಿಕೆಟ್...ಅಂದುಕೊಂಡಿದ್ದನ್ನೆಲ್ಲಾ ಉಲ್ಟಾ ಮಾಡೋ ತಾಕತ್ತು ಇರೋ ಆಟ. ಫೈನಲ್ ಆಗಿ ಯಾವ ನಾಲ್ಕು ತಂಡ ಮುಂದಕ್ಕೆ ಹೋಗ್ತಾರೆ ಅಂತ ಕಾದು ನೋಡೋಣ. ಕಳೆದ ಒಂದು ವಾರದಲ್ಲಿ ಯಾವ ತಂಡ ಹೀಗೆ ಆಡಿತು ಅನ್ನೋದರ ವಿಮರ್ಶೆ ಇಲ್ಲಿದೆ. ಬಿಡುವಿದ್ದಾಗ ಕೇಳಿ. ನೀವು ಕ್ರಿಕೆಟ್ ಪ್ರೇಮಿ ಆಗಿದ್ರೆ ಬಿಡುವು ಮಾಡಿಕೊಂಡು ಕೇಳಿ.😊 ರಾಯಲ್ ಚಾಲೆಂಜರ್ಸ್ ಬೆಂಗಳೂರು. ಚೆನ್ನೈ ಸೂಪರ್ ಕಿಂಗ್ಸ್. ಮುಂಬೈ ಇಂಡಿಯನ್ಸ್. ಸನ್ ರೈಸರ್ಸ್ ಹೈದರಾಬಾದ್. ಕೋಲ್ಕತಾ ನೈಟ್ ರೈಡರ್ಸ್. ಡೆಲ್ಲಿ ಕ್ಯಾಪಿಟಲ್ಸ್. ರಾಜಸ್ಥಾನ್ ರಾಯಲ್ಸ್. ಕಿಂಗ್ಸ್ ಇಲೆವೆನ್ ಪಂಜಾಬ್.…
ಐಪಿಎಲ್ 2020ರ 30 ಪಂದ್ಯಗಳು ಮುಗಿದಿವೆ. ಸಾಕಷ್ಟು ರೋಚಕ ಪಂದ್ಯಗಳು, ಅದ್ಭುತ ಎನಿಸುವ ಬ್ಯಾಟಿಂಗ್, ಕಲಾತ್ಮಕ ಎನಿಸುವ ಬೌಲಿಂಗ್, ಮನಮೋಹಕ ಎನಿಸುವ ಫೀಲ್ಡಿಂಗ್ ರಸದೌತಣವನ್ನು ಐಪಿಎಲ್ ಉಣಬಡಿಸಿದೆ. ಈ ಮೊದಲಾರ್ಧ ದಲ್ಲಿ ಏನೆಲ್ಲಾ ಆಗಿದೆ, ಯಾವ ತಂಡ ಹೇಗೆ ಆಡಿದೆ ಅಂತ ಒಂದು ಚಿಕ್ಕ ವಿಮರ್ಶೆ.
ಐಪಿಎಲ್ 2020 ನಲ್ಲಿ 20 ಪಂದ್ಯಗಳು ಮುಗಿದಿವೆ. ಯಾವ ಯಾವ ತಂಡಗಳು ಹೇಗೆ ಹೇಗೆ ಆಡ್ತಾಯಿವೆ ಅಂತ ಒಂದು ಪುಟ್ಟ ವಿಶ್ಲೇಷಣೆ. ದಯವಿಟ್ಟು ನಿಮ್ಮ ಕ್ರಿಕೆಟ್ ಪ್ರೇಮಿ ಸ್ನೇಹಿತರಿಗೆ ಈ ಪೊಡ್ಕಾಸ್ಟ್ ಬಗ್ಗೆ ತಿಳಿಸಿ. ಪಾರ್ಟ್ 2. ಚೆನ್ನೈ ಸೂಪರ್ ಕಿಂಗ್ಸ್. ಸನ್ ರೈಸರ್ಸ್ ಹೈದರಾಬಾದ್. ರಾಜಸ್ಥಾನ್ ರಾಯಲ್ಸ್. ಕಿಂಗ್ಸ್ ಇಲೆವೆನ್ ಪಂಜಾಬ್.
ಆರ್ಸಿಬಿ ಗೆ ಈ ವಾರ ಬಹಳ ಬಹಳ ಮುಖ್ಯ. ಈ ಶನಿವಾರದಿಂದ ಮುಂದಿನ ಶನಿವಾರದ ವರೆಗೆ ಅವರ ಮೇಲೆ ಯಾವುದೇ ಕಾರಣಕ್ಕೂ ಶನಿಯ ವಕ್ರದೃಷ್ಟಿ ಬೀಳಬಾರದು. ಯಾಕೆ ಅಂತ ಗೊತ್ತಾಗಬೇಕಾದ್ರೆ ಈ ಪೊಡ್ಕಾಸ್ಟ್ ಕೇಳಿ Facebook, twitter , Instagram ಎಲ್ಲಾ ಕಡೆ ಕ್ರಿಕೆಟ್ ಕನ್ನಡ ಫಾಲೋ ಮಾಡಿ 🙏🙏
ಐಪಿಎಲ್ 2020 ನಲ್ಲಿ 20 ಪಂದ್ಯಗಳು ಮುಗಿದಿವೆ. ಯಾವ ಯಾವ ತಂಡಗಳು ಹೇಗೆ ಹೇಗೆ ಆಡ್ತಾಯಿವೆ ಅಂತ ಒಂದು ಪುಟ್ಟ ವಿಶ್ಲೇಷಣೆ. ದಯವಿಟ್ಟು ನಿಮ್ಮ ಕ್ರಿಕೆಟ್ ಪ್ರೇಮಿ ಸ್ನೇಹಿತರಿಗೆ ಈ ಪೊಡ್ಕಾಸ್ಟ್ ಬಗ್ಗೆ ತಿಳಿಸಿ. ಪಾರ್ಟ್ 1 ಮುಂಬೈ ಇಂಡಿಯನ್ಸ್. ಡೆಲ್ಲಿ ಕ್ಯಾಪಿಟಲ್ಸ್. ರಾಯಲ್ ಚಾಲೆಂಜರ್ಸ್ ಬೆಂಗಳೂರು. ಕೋಲ್ಕತ್ತಾ ನೈಟ್ ರೈಡರ್ಸ್.
IPL 2020 : Sunrisers Hyderabad : Pre Tournament Analysis. This Year IPL is happening at rather unusual time of the year in rather unusual circumstances at UAE. How will the Sunrises Hyderabad cope to the UAE Heat ? Will the resurrection of captaincy to David Warner inspire him to lead the team to the title again . What are strengths and weaknesses of the Hyderabad based Franchise. Do listen and share your feedback. ಟಿಕ್ ಟಾಕ್ ಸ್ಟಾರ್ ಡೇವಿಡ್ ವಾರ್ನರ್ ಮತ್ತೆ ನಾಯಕ ಆಗಿದ್ದಾರೆ. ಮತ್ತೆ ಕಪ್ ಗೆಲ್ಲಿಸಿ ಕೊಡ್ತಾರ ?…
IPL 2020 : Rajasthan Royals : Pre Tournament Analysis. This Year IPL is happening at rather unusual time of the year in rather unusual circumstances at UAE. Rajasthan Royals' journey so far in the IPL has not been a path of petals. The inaugural Season Champions have never been able to repeat their heroics again. Will the Aussie Captain Steve Smith Inspire the young team to repeat the feat they achieved more than a decade ago ? Do listen and share your feedback. ರಾಜಸ್ಥಾನ ರಾಯಲ್ಸ್ ರಾಜ ಆಗಿ ಹನ್ನೆರಡು ವರ್ಷ ಆಗೋಯ್ತು. ಈ ಬಾರಿ ಆದ್ರೂ ರಾಜ್ಯ ಗೆಲ್ಲೋಕಾಗುತ್ತಾ ?…
IPL 2020 : Royal Challengers Bangalore : Pre Tournament Analysis This Year IPL is happening at rather unusual time of the year in rather unusual circumstances at UAE. How will the most hilarious franchise of the lot Royal challengers Bangalore fare in this year's IPL. Can Virat Kohli and Team fulfill the desire of the die hard Loyal Fans this time ? Do listen and share your feedback. ಅಪ್ಪ ಆಗ್ತಾಯಿರೋ ಖುಷಿಯಲ್ಲಿನಿರುವ ಕೊಹ್ಲಿ ಈ ಸಲ ನಾದ್ರು ಕಪ್ ಗೆಲ್ತಾರಾ ?…
IPL 2020 : Mumbai Indians : Pre Tournament Analysis. This Year IPL is happening at rather unusual time of the year in rather unusual circumstances at UAE. How will the most Successful team of the IPL fare this time around. Can Rohit Sharma and Co break the shackles of Even year ? Will the Ambani Owned team defend their title? Do listen and share your feedback. ನಾಲ್ಕು ಐದಾಗುತ್ತಾ ? ರೋಹಿತ್ ಪಡೆಯ ಬಲ ಮತ್ತು ಬಲಹೀನತೆಗಳು ಏನೇನು ?…
IPL 2020 : Kings XI Punjab : Pre Tournament Analysis. This Year IPL is happening at rather unusual time of the year in rather unusual circumstances at UAE. They are the team of two halves. Will always be able to see them in the first half of points table in the early stages. Once the tournament gets rolling and the journey of the team begins downwards. Last time when they played in UAE, KXIP was the team to watch for. This time will the new Skipper KL Rahul along with the Legendary Coach Jumbo Anil Kumble be able to change the fortunes and win the Crown for the Kings ? Do listen and share your feedback. ಹೊಸಾ ಕೋಚ್, ಹೊಸಾ ನಾಯಕ ಟೀಮ್ ನ ಕತೆ ಹೊಸದಾಗಿ ಬರೀತಾರಾ ? ಅಥವಾ ಹಳೆ ಕತೆ ಮುಂದುವರೆಯುತ್ತಾ ?…
IPL 2020 : Kolkata knight Riders : Pre Tournament Analysis. This Year IPL is happening at rather unusual time of the year in rather unusual circumstances at UAE. After 2014 the trophy cabinet hasn't seen another one in the past 6 years. They are one of the solid teams and have often finished in the top half of the points table but haven't been able to reach the highest prize in recent years.Their Sibling Team Trinbago Knight Riders won the CPL in style without dropping a game. Will the Younger Rider inspire the senior to follow suit ? Do listen and share your feedback. ತಮ್ಮ ಸಿಪಿಎಲ್ ಗೆದ್ದು ಬೀಗ್ತಾಯಿದ್ದಾನೆ. ಅಣ್ಣಾ ಐಪಿಎಲ್ ಗೆದ್ದು ಬೀಗ್ತಾನಾ ?…
IPL 2020 : Delhi Capitals : Pre Tournament Analysis. This Year IPL is happening at rather unusual time of the year in rather unusual circumstances at UAE. The Change of name on the last season had changed the fortunes of the team. Shreyas Iyer under the able guidance of the Legendary Aussie Skipper Ricky Ponting had taken them to Playoffs leaving them only team among the Initial 8 teams to not feature in the Finals. Will the young brigade change the history and create their own history ? Do listen and share your feedback. ಚಿಕ್ಕ ಹುಡುಗರೇ ತುಂಬಿರೋ ಟೀಮ್ ಇದು, ದೊಡ್ಡ ದೊಡ್ಡವರ ಕೈಯಲ್ಲಿ ಆಗದೆ ಇದ್ದ ಕೆಲಸ ಚಿಕ್ಕೋರು ಮಾಡ್ತಾರಾ ?…
IPL 2020 : Chennai Super Kings : Pre Tournament Analysis. This Year IPL is happening at rather unusual time of the year in rather unusual circumstances at UAE. How will the most Consistent team of the IPL fare this time around. How will MS Dhoni Inspire the Dad's Army. Will the late pull out of the legends Harbhajan and Suresh Raina affect the team . What is the team morale after the Covid positive cases in the camp ? Do listen and share your feedback. ಡ್ಯಾಡಿಗಳ ಆರ್ಮಿ ದುಬೈ ನೆಲದಲ್ಲಿ ಮಾಡ್ತಾರಾ ಕಮಾಲ್ ? ಧೋನಿ'ಸ್ ಅಂಕಲ್ಸ್ ಅನುಭವ ಎಷ್ಟು ಮುಖ್ಯ ಆಗುತ್ತೆ ?…
ಸಚಿನ್ ತೆಂಡೂಲ್ಕರ್ ಬಾಲ್ ಟ್ಯಾಮ್ಪರ್ ಮಾಡಿದ್ದು ನಿಜಾನಾ ? ಸಚಿನ್ ಅವರು ಕೇವಲ ಒಳ್ಳೆಯ ಬ್ಯಾಟ್ಸ್ಮನ್ ಅಥವಾ ಕ್ರೀಡಾಪಟು ಅನ್ನೋ ಕಾರಣಕ್ಕೆ ಅವರಿಗೆ ಕ್ರಿಕೆಟ್ ದೇವರು ಅನ್ನೋ ಪಟ್ಟ ಸಿಗಲಿಲ್ಲ. ಅವರು ಕ್ರಿಕೆಟ್ ಆಟಕ್ಕೆ, ಹಿರಿಯರಿಗೆ, ಅಂಗಳಕ್ಕೆ, ಆಟದ ಎಲ್ಲಾ ನೀತಿ ನಿಯಮಗಳಿಗೆ ಗೌರವ ಕೊಡ್ತಾಯಿದ್ರು. ಅಂತಹ ದೇವರ ಮೇಲೆ ಗಂಭೀರ ಆರೋಪ ಬಂದಾಗ ಏನಾಯ್ತು ?ಅದರ ಜೊತೆಗೆ ಬೇರೆ ಏನೆಲ್ಲಾ ಘಟನೆಗಳು ನಡೆದವು ? ಅಂದು ಬಿಸಿಸಿಐ ಮಾಡಿದ್ದು ಸರೀನಾ ? ಈ ಎಲ್ಲಾ ಪ್ರಶ್ನೆಗಳಿಗೆ ಈ Podcast ನಲ್ಲಿ ಉತ್ತರ ಇದೆ. Did Sachin Tendulkar really tamper the seam of the Ball ? Sachin did not become a demigod in India for his batting prowess only. It is the attitude, sportsmanship he brought in the game that earned him the respect of crores of people. The Name Sachin is synonymous with Cricket in India. When their God was accused of a serious allegation of Ball tampering, the fans couldn't believe it. There were massive outbursts of emotions and the Bans handed over to his teammates for alleged over appealing just added more fuel to the fire. You can listen to complete details of that interesting story here on this Podcast. Listen to Cricket Kannada Podcast on Google Podcasts, Spotify, Anchor , iTunes or anyother Platform.…
Ласкаво просимо до Player FM!
Player FM сканує Інтернет для отримання високоякісних подкастів, щоб ви могли насолоджуватися ними зараз. Це найкращий додаток для подкастів, який працює на Android, iPhone і веб-сторінці. Реєстрація для синхронізації підписок між пристроями.